ಐಎಂಎ ವಂಚನೆ ಪ್ರಕರಣ: ಶರಣಾಗಲು ಸಿದ್ಧವೆಂದ ಮನ್ಸೂರ್

ಐಎಂಎ ವಂಚನೆ ಪ್ರಕರಣ: ಶರಣಾಗಲು ಸಿದ್ಧವೆಂದ ಮನ್ಸೂರ್

YK   ¦    Jun 24, 2019 10:12:40 AM (IST)
ಐಎಂಎ ವಂಚನೆ ಪ್ರಕರಣ: ಶರಣಾಗಲು ಸಿದ್ಧವೆಂದ ಮನ್ಸೂರ್

ಬೆಂಗಳೂರು: ನಾನು ಶರಣಾಗಲು ಸಿದ್ದ. ತನಿಖೆಗೆ ಸಹಕರಿಸುತ್ತೇನೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ತಲೆಮರೆಸಿಕೊಂಡಿರುವ ಐಎಂಎ ಸಮೂಹ ಕಂಪನಿ ಮಾಲೀಕ ಮೊಹಮ್ಮದ್ ಮನ್ಸೂರ್ ಖಾನ್ ವಿಡಿಯೋವೊಂದನ್ನು ಭಾನುವಾರ ಬಿಡುಗಡೆ ಮಾಡಿದ್ದಾನೆ.

ಗ್ರಾಹಕರಿಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿ ತಲೆಮರೆಸಿಕೊಂಡಿದ್ದ ಮೊಹಮ್ಮದ್ ಮನ್ಸೂರ್ ಎನ್ನಲಾದ ವಿಡಿಯೋವನ್ನು ಭಾನುವಾರ ಬಿಡುಗಡೆ ಮಾಡಲಾಗಿದೆ.

ನಾನು ಶರಣಾಗಲು ಸಿದ್ದ. ತನಿಖೆಗೆ ಸಹಕರಿಸುತ್ತೇನೆ. ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂದು ವಿಡಿಯೋದಲ್ಲಿ ಹೇಳಲಾಗಿದೆ.