ಮಾ.೩೧ರ ವರೆಗೆ ಓಪನ್ ಆಗಲ್ಲ ಹೊಟೇಲ್, ರೆಸ್ಟೋರೆಂಟ್

ಮಾ.೩೧ರ ವರೆಗೆ ಓಪನ್ ಆಗಲ್ಲ ಹೊಟೇಲ್, ರೆಸ್ಟೋರೆಂಟ್

YK   ¦    Mar 21, 2020 05:01:08 PM (IST)
ಮಾ.೩೧ರ ವರೆಗೆ ಓಪನ್ ಆಗಲ್ಲ ಹೊಟೇಲ್, ರೆಸ್ಟೋರೆಂಟ್

ಬೆಂಗಳೂರು: ಕೊರೊನಾ ಸೋಂಕು ರಾಜ್ಯದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಮಾರ್ಚ್ ೩೧ ರ ವರೆಗೆ ಹೊಟೇಲ್, ರೆಸ್ಟೋರೆಂಟ್ ಗಳನ್ನು ಬಂದ್ ಮಾಡಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ದರ್ಶಿನಿಗಳಲ್ಲಿ ಸೇವೆ ಲಭ್ಯವಿದ್ದು, ನಿಂತು ಊಟ ಮಾಡಬೇಕಿದೆ ಎಂದರು.ಅದಲ್ಲದೆ ಮನೆಗೆ ಪಾರ್ಸೆಲ್ ತೆಗೆದುಕೊಂಡು ಹೋಗಬಹುದು ಎಂದು ಹೇಳಿದ್ದಾರೆ.