ನಸುಕಿನ ಜಾವ ರೌಡಿಶೀಟರ್ ನ ಬರ್ಬರ ಹತ್ಯೆ

ನಸುಕಿನ ಜಾವ ರೌಡಿಶೀಟರ್ ನ ಬರ್ಬರ ಹತ್ಯೆ

YK   ¦    May 25, 2019 04:39:03 PM (IST)
ನಸುಕಿನ ಜಾವ ರೌಡಿಶೀಟರ್ ನ ಬರ್ಬರ ಹತ್ಯೆ

ಬೆಂಗಳೂರು: ನಸುಕಿನ ಜಾವ ರೌಡಿಶೀಟರ್ ವಿಜಯ್ ಅಲಿಯಾಸ್ ವಿಜಿಯನ್ನು ದುಷ್ಕರ್ಮಿಗಳು ಬರ್ಬರವಾಗಿ ಕೊಚ್ಚಿ ಕೊಂದ ಘಟನೆ ನಡೆದಿದೆ.

ಈ ಘಟನೆ ಯಶವಂತರಪುರದ ಮಜಿದ್ ಬಳಿ ಘಟನೆ ನಡೆದಿದೆ. ಗೆಳೆಯರ ಜತೆ ಬಂದಿದ್ದ ವಿಜಿ ಜತೆಗಿದ್ದವರೊಂದಿಗೆ ಜಗಳ ಡಿದ್ದ ನ್ನಲಾಗಿದೆ.

ಈ ವೇಳೆ ಆತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ ಎನ್ನಲಾಗಿದೆ. ಸ್ಥಳಕ್ಕೆ ಡಿಸಿಪಿ ಶಶಿಕುಮಾರ್ ಹಾಗೂ ಯಶವಂತಪುರ ಪೊಲೀಸರು ಭೇಟಿ ಪರಿಶೀಲನೆ ಈ ಸಂಬಂಧ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಂದಿನಿ ಲೇಔಟ್ ಠಾಣೆಯಲ್ಲಿ ವಿಜಯ್ ವಿರುದ್ಧ ರೌಡಿಶೀಟರ್ ಪಟ್ಟಿ ಇತ್ತು.