ಸಿಂಪಲ್ ರೆಸಿಪಿ ಚಿಕನ್ ಲಿವರ್ ಪೆಪ್ಪರ್ ಫ್ರೈ

ಸಿಂಪಲ್ ರೆಸಿಪಿ ಚಿಕನ್ ಲಿವರ್ ಪೆಪ್ಪರ್ ಫ್ರೈ

YK   ¦    Nov 03, 2018 04:29:13 PM (IST)
ಸಿಂಪಲ್ ರೆಸಿಪಿ ಚಿಕನ್ ಲಿವರ್ ಪೆಪ್ಪರ್ ಫ್ರೈ

ಚಿಕನ್ ಲಿವರ್ ಪೆಪ್ಪರ್ ಅಪರೂಪಕ್ಕೆ ಒಮ್ಮೆ ಮನೆಯಲ್ಲಿ ಮಾಡಿ ತಿಂದರೆ ತುಂಬಾ ರುಚಿಕರವಾಗಿರುತ್ತದೆ. ಚಿಕನ್ ಲಿವರ್ ಪೆಪ್ಪರ್ ಫ್ರೈ ಜತೆ ನೀರು ದೋಸೆ ಹಾಗೂ ಊಟವನ್ನು ಸೇವಿಸಬಹುದು.

ಬೇಕಾಗುವ ಸಾಮಾಗ್ರಿಗಳು
1. ಚಿಕನ್- 1/2 ಕೆ.ಜಿ
2. ಈರುಳ್ಳಿ- 1 ದೊಡ್ಡದು
3. ಬೆಳ್ಳುಳ್ಳಿ- 15 ಎಸಳು
4. ಶುಂಠಿ- ಅರ್ಧ
5.ಕಾಯಿ ಮೆಣಸು-4
6. ಪೆಪ್ಪರ್ ಪೌಡರ್- 2 ಚಮಚ
7. ಹುರಿದ ಕೊತ್ತಂಬರಿ, ಜೀರಿಗೆ, ಸಾಸಿವೆ ಫೌಡರ್- 2ಚಮಚ
8.ಟೊಮೆಟೊ- 1 ದೊಡ್ಡದು
9. ಹರಿಸಿನ- 1/4ಚಮಚ
10.ಉಪ್ಪು ರುಚಿಗೆ
11.ಕೊತ್ತಂಬರಿ
12.ಎಣ್ಣೆ

ಮಾಡುವ ವಿಧಾನ: ಮೊದಲಿಗೆ ಒಂದು ಬಾಣಲೆಗೆ ಎಣ್ಣೆ ಹಾಕಿ ಅದಕ್ಕೆ ಕಟ್ ಮಾಡಿ ಇಟ್ಟುಕೊಂಡ ಬೆಳ್ಳುಳ್ಳಿ ಬಾಡಿದ ಬಳಿಕ ಈರುಳ್ಳಿ ಹಾಕಿ ಹುರಿಯಿರಿ. ನಂತರ ಕಟ್ ಮಾಡಿಕೊಂಡ ಶುಂಠಿ, ಕಾಯಿ ಮೆಣಸು ಹಾಗೂ ಟೊಮೆಟೋವನ್ನು ಹಾಕಿ ಅದು ಬಾಡುವವರೆಗೆ ಹುರಿಯಿರಿ. ನಂತರ ಮಾಡಿಕೊಂಡ ಪೆಪ್ಪರ್ ಫೌಡರ್, ಪುಡಿ ಮಾಡಿದ ಕೊತ್ತಂಬರಿ, ಜೀರಿಗೆ ಹಾಗೂ ಸಾಸಿವೆ ಮಿಶ್ರಣ, ಹರಿಶಿನ ಹಾಗೂ ಉಪ್ಪು ಹಾಕಿ ಮಿಕ್ಸ್ ಮಾಡಿ. ಅದನ್ನು 5 ನಿಮಿಷ ಹಾಗೆಯೇ ಬೇಯಲು ಬಿಡಿ. ನಂತರ ಅದಕ್ಕೆ ಚಿಕ್ಕದಾಗಿ ಕಟ್ ಮಾಡಿ ಇಟ್ಟುಕೊಂಡಿರುವ ಚಿಕನ್ ಲಿವರ್ ನ್ನು ಹಾಕಿ 15 ನಿಮಿಷ ಬೇಯಿಸಿ. ಇದೀಗ