ಬಹುಶಃ ಎಗ್ ಬುರ್ಜಿ ಎಲ್ಲರೂ ಮಾಡಿರುತ್ತಾರೆ. ಆದರೆ ಅದಕ್ಕೆ ಒಂದಿಷ್ಟು ಮೆಂತ್ಯ ಸೊಪ್ಪು ಸೇರಿಸಿ ಮಾಡಿದರೆ ನಾಲಿಗೆಗೂ ರುಚಿ ಆರೋಗ್ಯಕ್ಕೂ ಉತ್ತಮ. ಇಷ್ಟಕ್ಕೂ ಮೆಂತ್ಯ ಎಗ್ ಬುರ್ಜಿ ಮಾಡೋದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.
ಸಿಗಡಿ ಮೀನಿನಿಂದ ಹಲವು ಖಾದ್ಯಗಳನ್ನು ಮಾಡಲಾಗುತ್ತಿದ್ದು, ಇದು ಮಾಂಸಪ್ರಿಯರಿಗೆ ಅದರಲ್ಲೂ ಮೀನನ್ನು ಇಷ್ಟ ಪಡುವವರಿಗೆ ತುಂಬಾ ಖುಷಿಕೊಡುತ್ತದೆ. ಹೀಗಾಗಿ ಸೀಗಡಿಯಿಂದ ಬಹುದಾದ ಖಾದ್ಯಗಳಲ್ಲಿ ಫ್ರೈ ಕೂಡ ಒಂದಾಗಿದ್ದು ಅದನ್ನು ಮಾಡುವುದು ಹೇಗೆ ಎಂಬುದನ್ನು ನಾವಿಲ್ಲಿ ತಿಳಿಯಬಹುದು
ಚಿಕನ್ನಿಂದ ಹಲವು ರೀತಿಯ ಖಾದ್ಯಗಳನ್ನು ಮಾಡಬಹುದಾಗಿದ್ದು, ಅದರಲ್ಲಿ ಚಿಕನ್ ರೋಸ್ಟ್ ಮಸಾಲ ಒಂದಾಗಿದ್ದು, ಮಾಂಸ ಪ್ರಿಯರಿಗಂತು ಇದು ಸಕತ್ ಇಷ್ಟವಾಗುತ್ತದೆ.
ಕ್ಯಾಬೇಜ್ ವಡಾ ರುಚಿಯಾದ ಚಳಿಗೆ ಕಾಫಿ ಜತೆಗೆ ಮಜಾ ಕೊಡುವ ತಿಂಡಿ. ಇದನ್ನು ಕೂಡ ಇತರೆ ವಡಾಗಳಂತೆ ಮಾಡಬಹುದಾಗಿದೆ. ಇದನ್ನು ಮಾಡುವುದಕ್ಕೆ ಬೇಕಾಗುವ ಪದಾರ್ಥಗಳು ಮತ್ತು ಮಾಡುವ ವಿಧಾನದ...
ಚಿಕನ್ ಸ್ಪೈಸಿ ಫ್ರೈ ಒಂದಿಷ್ಟು ಮಸಾಲೆಯೊಂದಿಗೆ ಸ್ಪಲ್ಪ ಖಾರವಾಗಿದ್ದರೆ ಸೇವಿಸಲು ಮಜಾ ಸಿಗುತ್ತದೆ. ಮಾಂಸವನ್ನು ಮಸಾಲೆಯೊಂದಿಗೆ ಬಾಣಲಿಯಲ್ಲಿ ಕಾಯಿಸಿ ಸೇವಿಸಿದರೆ ಅದರ ರುಚಿ ಮಸ್ತಾಗಿರುತ್ತದೆ.
ಎಗ್ನಿಂದ ಹತ್ತಾರು ಖಾದ್ಯಗಳನ್ನು ತಯಾರಿಸಬಹುದು ಅದರಲ್ಲಿ ಮಸಾಲೆ ಎಗ್ ಫ್ರೈ ಒಂದಾಗಿದ್ದು ಊಟಕ್ಕೆ ಇದು ಸಾಥ್ ನೀಡುತ್ತದೆ.
ಬೆಳಗ್ಗೆ ಮತ್ತು ಸಂಜೆ ಬಿಸಿ ಬಿಸಿ ಕಾಫಿ ಜತೆ ಮೈಸೂರು ಮಸಾಲೆ ವಡೆ ಸೇವಿಸುವ ಮಜಾವೇ ಮಜಾ. ಈ ಮೈಸೂರು ವಡೆಯನ್ನು ಮಾಡುವುದು ಕೂಡ ಸುಲಭವೇ. ಇದನ್ನು ಮಾಡುವುದು ಹೇಗೆ ಮತ್ತು ಅದಕ್ಕೆ ಬೇಕಾಗುವ...
ಪಕೋಡವನ್ನು ಹಲವು ರೀತಿಯಿಂದ ಮಾಡಬಹುದಾಗಿದ್ದು ಪಾಲಕ್ ಸೊಪ್ಪು ಮತ್ತು ಹೆಸರು ಬೇಳೆ ಸೇರಿಸಿ ಮಾಡುವ ಪಕೋಡವು ರುಚಿಯಾಗಿರುತ್ತದೆ. ಈ ಪಕೋಡವನ್ನು ಮಾಡುವುದು ಹೇಗೆ?
ದೋಸೆಗಳನ್ನು ನಾನಾ ರೀತಿಯಲ್ಲಿ ತಯಾರಿಸಬಹುದಾಗಿದೆ. ಹೀಗೆ ತಯಾರಿಸಿದ ದೋಸೆಗಳು ಅದರದ್ದೇ ಆದ ರುಚಿಯನ್ನು ನೀಡುವುದು ಸಾಮಾನ್ಯವಾಗಿರುತ್ತದೆ. ಇಲ್ಲಿ ಪರಿಚಯಿಸುತ್ತಿರುವುದು ಮಾಮೂಲಿ ಮಸಾಲೆ ದೋಸೆ ಅಲ್ಲ. ಮಸಾಲೆಗಳನ್ನು....
ಇತ್ತೀಚೆಗೆ ದೋಸೆ ಇಡ್ಲಿಗಳನ್ನು ತರಕಾರಿ ಸೇರಿಸಿ ಮಾಡೋದು ಹೆಚ್ಚು ಜನಪ್ರಿಯವಾಗಿದೆ. ಇದು ಆರೋಗ್ಯಕ್ಕೆ ಉತ್ತಮವಾಗಿದೆ. ಇದೇ ರೀತಿ ಹೀರೆಕಾಯಿ ದೋಸೆಯನ್ನು ಕೂಡ ಮಾಡಬಹುದಾಗಿದ್ದು...